GOOD INDIA KARNATAKA

ಬಂದೂಕು ಹಿಡಿದು ಕಾಫಿ ಎಸ್ಟೇಟ್ ಮಾಲೀಕನ ದರ್ಪ – ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್‌

ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಮಾಲೀಕನೊಬ್ಬ ಬಂದೂಕು ಹಿಡಿದುಕೊಂಡು ಕಾರ್ಮಿಕರಿಗೆ ಬೆದರಿಸಿ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬಸಗೂಡು ಗ್ರಾಮದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಫಿ ಎಸ್ಟೇಟ್ ಮಾಲಿಕ ಭರತ್ ವಿರುದ್ಧ ಹೊರ ಜಿಲ್

Public TV ಕನ್ನಡ Sat, 28 Nov 2026 06:11
Public TV ಕನ್ನಡ पर मूल खबर पढ़ें ↗