UGLY
INDIA
KARNATAKA
ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 14 ವರ್ಷದ ಬಾಣಂತಿಯ ಕೊಲೆಗೈದ ಪತಿ

ಟೆಹ್ರಾನ್: ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 14 ವರ್ಷದ ಬಾಣಂತಿಯನ್ನು ಪತಿ ಕೊಲೆ ಮಾಡಿರುವ ಘಟನೆ ಇರಾನ್ನಲ್ಲಿ (Iran) ನಡೆದಿದೆ. ಮೃತ ಬಾಲಕಿಯನ್ನು ಕೆರ್ಮಾನ್ (Kerman) ಪ್ರಾಂತ್ಯದ ನಿವಾಸಿಯಾಗಿದ್ದ ಸೊಗಂದ್ ಮೊಶ್ತಾರೆಕಿ (14) ಎಂದು ಗುರುತಿಸಲಾಗಿದ್ದು, ಇತ್ತೀಚಿಗಷ್ಟೇ ಮೃತ ಬಾಲಕ