CRISIS INDIA KARNATAKA

ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 14 ವರ್ಷದ ಬಾಣಂತಿಯ ಕೊಲೆಗೈದ ಪತಿ

ಟೆಹ್ರಾನ್: ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 14 ವರ್ಷದ ಬಾಣಂತಿಯನ್ನು ಪತಿ ಕೊಲೆ ಮಾಡಿರುವ ಘಟನೆ ಇರಾನ್‌ನಲ್ಲಿ (Iran) ನಡೆದಿದೆ. ಮೃತ ಬಾಲಕಿಯನ್ನು ಕೆರ್ಮಾನ್ (Kerman) ಪ್ರಾಂತ್ಯದ ನಿವಾಸಿಯಾಗಿದ್ದ ಸೊಗಂದ್ ಮೊಶ್ತಾರೆಕಿ (14) ಎಂದು ಗುರುತಿಸಲಾಗಿದ್ದು, ಇತ್ತೀಚಿಗಷ್ಟೇ ಮೃತ ಬಾಲಕ

Public TV ಕನ್ನಡ Sat, 28 Nov 2026 05:44
Public TV ಕನ್ನಡ पर मूल खबर पढ़ें ↗