📚 स्टडी आर्काइव — यह रिपोर्ट लाइव 24-घंटे फ़ीड से बाहर हो चुकी है, पर UPSC व परीक्षा रिवीज़न के लिए सहेजी गई है।
CONTESTED INDIA KARNATAKA

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

– ಗುಟ್ಟಾಗಿ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಅಂತಾ ಸ್ಪಷ್ಟನೆ – ಅಭಿನಂದಿಸಲು ಸಿಎಂ ಕಚೇರಿಯಲ್ಲೇ ಶಾಲು, ಹೂಗುಚ್ಛ ಕೊಟ್ರು ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ.

Public TV ಕನ್ನಡ Sat, 28 Nov 2026 17:46 DEVELOPING
Public TV ಕನ್ನಡ पर मूल खबर पढ़ें ↗