📚 Study archive — this report has rolled out of the live 24-hour feed but is kept here for UPSC & exam revision.
INDIA
KARNATAKA
New office bearers of Kalghatagi Farmers Association to be sworn in today

ಕಲಘಟಗಿ: ಭಾರತೀಯ ಕೃಷಿಕ ಸಮಾಜ ನವದೆಹಲಿ ಹಾಗೂ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 14ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಹನ್ನೆರಡು ಮಠದ ಸಭಾಭವನದಲ್ಲಿ ಜರುಗಲಿದೆ.
Read the original at ಪ್ರಜಾವಾಣಿ ↗