CONTESTED
POLITICS
KARNATAKA
ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ಘೋಷಣೆ

ಚೆನ್ನೈ: ಮುಂದಿನ ವಾರ ಕೇಂದ್ರವು ಸಂಸತ್ತಿನಲ್ಲಿ ತರಲು ಯೋಜಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು (Delimitation Bill) ಬೆಂಬಲಿಸುವುದಾಗಿ ಡಿಎಂಕೆ (DMK) ಸ್ಪಷ್ಟಪಡಿಸಿದೆ. ಶನಿವಾರ ಬೆಳಗ್ಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ, ಡಿಎಂಕೆ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿತು. ಸಭೆಯ ನ