STATE ACTION INDIA KARNATAKA

ವಿಕ್ಟೋರಿಯಾ ವೈದ್ಯರಿಂದ ಜೈಲಿನಲ್ಲೇ ದರ್ಶನ್‌ಗೆ ಚಿಕಿತ್ಸೆ, ಆಸ್ಪತ್ರೆ ಶಿಫ್ಟ್ ಸದ್ಯಕ್ಕಿಲ್ಲ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಸದ್ಯಕ್ಕೆ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಇಲ್ಲ. ತೀವ್ರ ಬೆನ್ನು ನೋವಿನ ಸಮಸ್ಯೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ವಿಕ್ಟೋರಿಯಾ ಫಿಸಿಯೋಥೆರಪಿ ವೈದ್ಯರಿಂದ ಚಿಕಿತ್ಸೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

TV9 ಕನ್ನಡ Sat, 28 Nov 2026 06:28 DEVELOPING
TV9 ಕನ್ನಡ पर मूल खबर पढ़ें ↗